ಇಂದಿನ ಸರ್ವಜ್ಞ

 ಕೆಲವಂ ಕೋರ್ಸೆರಾದಿಂದ ಕಲಿತು ಕೆಲವಂ ಗೂಗಲಮ್ ಕೇಳುತಂ
ಕೆಲವಂ ಡಿಬಗ್ ಮಾಡಿ ಅರಿತು ಕೆಲವಂ ಯೂಟ್ಯೂಬನಂ ನೋಡುತಂ
ಕೆಲವಂ ಸ್ಟಾಕ್ ಓವರ್ ಫ್ಲೋದಿಂದ ತಿಳಿದು ಕೆಲವಂ ಕೊರಾದಿಂದ ಒದುತಮ್
ಸರ್ವಜ್ಞನಪ್ಪಂ ನರಂ
ಪಲವಂ ಪಳ್ಳ  ಸಮುದ್ರವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ


Comments

Popular Posts