ಇದು ಎಂತಾ ಲೋಕವಯ್ಯ

ಇದು ಎಂತಾ ಲೋಕವಯ್ಯ


ದುಷ್ಟರನು ದೇವರೆಂದು ಕಂಡಾಡುವರು

ಶಿಷ್ಟರ ದ್ರೋಹಿಗಳೆಂಬರು


ಅನ್ಯಾಯವ ನೋಡಿ ಸುಮ್ಮನಿಪ್ಪರು

ಪರರಿಗೆ ನ್ಯಾಯವ ಕೇಳರು


ದೇವರ ಹೆಸರಲಿ

ದಾನ ಧರ್ಮ -ಅಲ್ಲಲ್ಲ

ಹೊಡೆವರು ಕೊಲ್ವರು


ಇದು ಎಂತಾ ಲೋಕವಯ್ಯ

Comments

Popular posts from this blog

ಹೂಗಳು

ಎಮ್ಮೆ

ಸೇಲ್