ಅದ್ವೈತವ ನುಡಿದು

ಅದ್ವೈತವ ನುಡಿದು
ಅಹಂಕಾರಿಯಾದೆನಯ್ಯ
ಬ್ರಹ್ಮವ ನುಡಿದು
ಭ್ರಮಿತನಾದೆನಯ್ಯ
ಶೂನ್ಯವ ನುಡಿದು
ಸುಖದುಃಖಕ್ಕೆ ಗುರಿಯಾದೆನಯ್ಯ
ಗುಹೇಶ್ವರಾ ನಿಮ್ಮ
ಶರಣ ಸಾಹಿತ್ಯದಿಂದಾನು
ಸದ್ಭಕ್ತನಾದೆನಯ್ಯ
      - ಅಲ್ಲಮ ಪ್ರಭು 


Comments

Popular posts from this blog

ಹೂಗಳು

ಎಮ್ಮೆ

ಸೇಲ್