ಪರಿಧಿ

ನಿನ್ನ ಪರಿಧಿಯ 
ದಾಟದಿರು
ರಾಮನ ನೆರಳಾಗೇ
ಇರು

ದಾಟಿದರೆ
ಸಾಧನೆಯ
ವಾಂಛಿಸಿದರೇ

ರಾವಣ
ಕದ್ದೊಯ್ಯುವ
ಲಕ್ಷ್ಮಣ
ನಿಂತು ನೋಡುವ

ಜನ ಹಂಗಿಸಿ
ಕೇಕೆ ಹಾಕುವರು
ರಾಮ
ಕಾಡಿಗಟ್ಟುವ

ಪರಿಧಿಯ
ದಾಟದೆ
ನೆರಳಾಗೇ
ಇರು

Comments

Popular Posts