ಆಝಾದಿ

ನಿಂಗೆಲ್ಲಿದ್ದು ಆಝಾದಿ
ನೀ ಕೇಳ್ಕ್ಯಬಂಜಿಲ್ಲೆ ಆಝಾದಿ
ಆಝಾದಿ ಆಝಾದಿ

ನಡಕೊಂಡ್ಹೋಪ ಆಝಾದಿ
ಮಾತಾಡ ಆಝಾದಿ
ನಿಂಗಿಲ್ಯಲಿ ಆಝಾದಿ
ಆಝಾದಿ ಆಝಾದಿ

ಹೆದರಕೆಯಿಂದ ಆಝಾದಿ
ಬೇಕಾದ್ ಓದ ಆಝಾದಿ
ಯೋಚನೆ ಮಾಡ ಆಝಾದಿ 
ಆಝಾದಿ ಆಝಾದಿ

ಗ್ರೀಡ್ನಿಂದ ಆಝಾದಿ
ಅಸೂಯೆಯಿಂದ ಆಝಾದಿ
ಅವಲಂಬನೆಯಿಂದ ಆಝಾದಿ
ಕ್ರೌರ್ಯದಿಂದ ಆಝಾದಿ
ಅನ್ಯಾಯವ ನೋಡಿ
ಸುಮ್ಮಂಗಿರ ಭೀರುತನದಿಂದ ಆಝಾದಿ

ನಿಂಗಿಲ್ಲೆ ಆಝಾದಿ
ನೀ ಕೇಳ್ಕ್ಯಬಂಜಿಲ್ಲೆ ಆಝಾದಿ

तुम्हें  नहीं   मिलेगी आझादि 

कभी नही मिलेगी आझादि






Comments

Popular Posts