ಅಭಿಮನ್ಯು

ಅರಿಯದ ಬಾಲನ 
ಚಕ್ರವ್ಯೂಹಕೆ ತಳ್ಳಿ
ದಿಗ್ಗಜರ ಎದಿರು
ಕಾದಾಟವಾಡಿಸಿ
ಬೆನ್ನಲ್ಲಿ ಚೂರಿ
ಹಾಕಿಸಿದ್ದು

ದಾಯಾದಿ ಮತ್ಸರವೋ
ಕೃಷ್ಣ ಕಾರಸ್ತಾನವೋ

Comments

Popular posts from this blog

ಹೂಗಳು

ಎಮ್ಮೆ

ಸೇಲ್