ಡೊಂಬರಾಟ ಸಾಕು

ಇದೆಂತಹ ಪರಿಸ್ಥಿತಿ? ಒಂದು ವರ್ಷದಿಂದ ಬೇರೇನೂ ಕೆಲಸವೇ ಇಲ್ಲ

ಅವರು ಸೂಟ್ಕೇಸ್ ಕೊಡಲು ನೋಡುತ್ತಾರೆ. ಇವರು ತಪ್ಪಿಸಲು ನೋಡುತ್ತಾರೆ. ಅವರು ಸರಕಾರ ಉರುಳಿಸಲು ನೋಡುತ್ತಾರೆ. ಇವರು ಉಳಿಸಲು ನೋಡುತ್ತಾರೆ.

ಈ ಘನ ಕಾರ್ಯಕ್ಕೆಂದೆ ನಾವು ಇವರನ್ನು ಆರಿಸಿ ಕಳಿಸಿದ್ದೇವಾ? ಈ ಡೊಂಬರಾಟದಿಂದ ಯಾರಿಗೆ ಏನು ಪ್ರಯೋಜನ ? ನಮ್ಮ ನೀರಿನ ಸಮಸ್ಯೆ, ನಮ್ಮ ಬರದ ಸಮಸ್ಯೆ ಬಗೆಹರಿಯುವದಾ? 

ಸರಕಾರ ಉರುಳಿಸುವ ಬದಲು ನಮ್ಮ ಧ್ವನಿಯಾಗಿ, ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಆಳುವ ಪಕ್ಷಕ್ಕೆ ಸಹಾಯ ಮಾಡಿ. 

Comments

  1. ಹೌದು.ನೋಡಿ ನೋಡಿ ಸಾಕಾಗಿದೆ

    ReplyDelete

Post a Comment

Popular posts from this blog

ಹೂಗಳು

ಎಮ್ಮೆ

ಸೇಲ್