ಕಲಿಗಾಲ

ದಯೆ ಧರ್ಮ ಮಾನವೀಯತೆ ಇವೆಲ್ಲ ಮಾಯವಾಗುತ್ತಿವೆ.


ಬದಲು ಸೇಡು, ಶಾಸ್ತಿ , ಬಲ ಪ್ರದರ್ಶನ, ಇವೆ ರಾರಾಜಿಸುತ್ತಿವೆ.


ನಾನು ಬಲಾಢ್ಯ, ನಾನೇ ನ್ಯಾಯ, ನಾನೇ ಧರ್ಮ, ನಾನೇ ದೇವರು. ನಿನಗೆ ಸರಿ ಬರದಿದ್ದರೆ ಮೊದಲು ತೊಲಗು ಈ ಮಾತು ಪ್ರತ್ಯಕ್ಷ ಪರೋಕ್ಷವಾಗಿ ಎಲ್ಲೆಲ್ಲೂ ಕೇಳಿ ಬರುತ್ತಿದೆ.


ಘೋರ ಕಲಿಗಾಲ !

Comments

Popular posts from this blog

ಹೂಗಳು

ಎಮ್ಮೆ

ಸೇಲ್