ಬಲ

ಯಮ್ಮನ್ಯಲ್ಲೂ ಇದ್ದಲೇ

ಎಂತಾ ಇದ್ದೆ?

ಆ ಪುಸ್ತಕ - ಯುದ್ಧ ಮತ್ ಶಾಂತಿ. ಇಪ್ಪತ್ವರ್ಷದ್ಹಂದೆ ತಗಂಜಿ. 

ಪುಸ್ತಕ ಇದ್ರ ಎಂತಾ ಆಗ್ತು?

ದೇಶದ್ರೋಹಿ ಹೇಳ್ತ್ವಡಲೆ ಅದೆಲ್ಲ ಪುಸ್ತಕ ಇಟ್ಕಂಡ್ರೆ. ಈಗೆಂತ ಮಾಡಕಾತು ಅದ್ನಾ?

ಎಲ್ಲಾರು  ಹೂಗಸಿಟ್ಟುಕ್ ಬಲಕ್ ತಿರ್ಗು

ಬಲಕ್ಕೇ

ಹೂಂ. ಬಲಕ್ ತಿರಿಗ್ದವೆಲ್ಲಾ ಬಚಾವಾಗ್ತ. ನಿಂಗೊತ್ತಿಲ್ಯ ಬಲದಲ್ಲೆ ಬಲ ಇದ್ದು.

ಹಂಗಂಬ್ಯ?

Comments

Post a Comment

Popular Posts