Search

ಇಡಿ

ಕಡಿಗೆ  ಈ ಇಡಿ   ಅಂದ್ರೆಎಂತದೇ 

ಇಡೀ  ಅಂದ್ರೆಹೋಲ್ಹೇಳಿಇಡೀಬಾಟ್ಲಿ  ಇಡೀಕರಡಿಗೆ 

ಅದಲ್ದೇ  ಮಳ್ಳು, ಅದೆಂಥದೋ  ಇಡಿಜನ  ಬಂದುಡಿಕೆಶಿಯಣ್ಣನ್ನ  ಜೈಲಿಗೆಹಾಕಿದ್ವಡಲಿ. 

ಅದ  ಅದುಏನ್ಫೋರ್ಸ್ಮೆಂಟ್ಡೈರೆಕ್ಟರೇಟ್  ಹೇಳಿ. ಲಂಚತಿಂಬವರಹಿಡಿಯಸರ್ಕಾರದ್ವಿಭಾಗ 

ಹಂಗಾರೆನಮ್ರೋಡ್ಕೊಂಟ್ರಕ್ಟರ್ನೂ  ಹಿಡಿತ್ವ?

ಇಲ್ಯೆ. ಬರಿದೊಡ್ಡಜನಆಷ್ಟೇಹಿಡೀತ. ಟರ್ಮ್ಸ್ಅಂಡ್ಕಂಡಿಷನ್ಸ್ಅಪ್ಪ್ಲೈ 

ಹಂಗಂದ್ರೆನ್ತುದು 

ದೊಡ್ಡಜನದೊಡ್ಡದುಡ್ಡು. ಆಪೊಸಿಷನ್ಜನ 

ಏನೀಸುಳ್ಳುಹೇಳಡ. ಎಲ್ಲಬ್ರಷ್ಟ್ರನುಹಿಡೀತ.

ಹಂಗಾರೆನೀಎಂಗೆಆಡಳಿತಪಕ್ಷದವರಹಿಡಿದಿದ್ದಒಂದುಹೆಸ್ರಕೊಡು 

ಹೋಗ್ಲಿಬಿಡು. ದೊಡ್ಡವ್ರಸುದ್ದಿನಮಗಂತಕ್ಕೆ 

Comments

Popular Posts