ಯುದ್ಧ

ಯುದ್ಧ ಭೂಮಿಯಲಿ
ಸೋದರ ಮಾವನಲ್ಲ

ಜೀವನವೋ - ಅನಂತ ಯುದ್ಧ
ಬಹುವೊಮ್ಮೆ ನನ್ನೊಡನೆ
ಕೆಲವೊಮ್ಮೆ  ಪರರೊಡನೆ

ಕುರುಕ್ಷೇತ್ರ ಯುದ್ಧದಲಿ ನಮ್ಮವರೇ ಎಲ್ಲ ಆದರೂ 
ನಮ್ಮವರಾರಿಲ್ಲ

Comments

Popular posts from this blog

ಹೂಗಳು

ಎಮ್ಮೆ

ಸೇಲ್