ಹೂಗಳು

ಬಾಲ್ಕನಿಯ ಹೂಗಳು 
ಬಟ್ಟೆಯ ಕ್ಲಿಪ್ಪುಗಳು
ಅಮ್ಮನ, ಅಪ್ಪನ, ಅಕ್ಕನ ಬಣ್ಣಬಣ್ಣದ ಅಂಗಿ, ಲುಂಗಿ, ಕಾಚಗಳು
ಒರೆಸಿ ಒರೆಸಿ ಕರಕಲಾದ ಮೋಪುಗಳು.

ಸತ್ತೇ ಹೋಗುತ್ತೇನೆಂದು
ಧಮಕಿ ಹಾಕುತ್ತಿರುವ
ಚಿರಿರಿ ಎನ್ನುವ
ತುಳಸಿ

ಪ್ರಕೃತಿಯೋ ,
ಅದು ನಮಗೆ ನಸೀಬವಿಲ್ಲ ಬಿಡಿ.


Comments

Popular posts from this blog

ಎಮ್ಮೆ

ಸೇಲ್