ಸೇಲ್

ಎಲ್ಲೆಲ್ಲೂ ಹಬ್ಬ
ಭರ್ಜರಿ ಮಾರಾಟ - ಸೀರೆ
ಯಿಂದ ಚಡ್ಡಿಯ ತನಕ
ಗೊಂಬೆಯಿಂದ ಗಾಡಿಯ ತನಕ
೫೦-೬೦-೭೦ ಪ್ರತಿಶತ ಕಡಿತ
 
ನಾನು ಅಲ್ಲೆಲ್ಲ ಹುಡುಕಿದೆ
ಎಲ್ಲೆಲ್ಲ ಹುಡುಕಿದೆ
ಒಂದು ಚೂರು ಖುಷಿ, ಸ್ವಲ್ಪ ನೆಮ್ಮದಿ,
ಇಷ್ಟೇ ಇಷ್ಟು ಸಮಾಧಾನ
 
ಸಿಗಲೇ ಇಲ್ಲ
ಎಲ್ಲೂ ಸಿಗುತ್ತಿಲ್ಲ
-ಸ್ಟಾಕ್ ಇಲ್ಲ 
ಯಾವಾಗ ಬರುವದೋ ಗೊತ್ತಿಲ್ಲ
 


Comments

  1. ಕವಿತೆ ಚೆನ್ನಾಗಿದೆ.

    ReplyDelete

Post a Comment

Popular posts from this blog

ಹೂಗಳು

ಎಮ್ಮೆ