ಸಾಕಾರ




ಕಿಟಕಿಯಾಚೆಯ
ಪುಷ್ಪ
ಅರುಹತಲಿದೆ
ಕಿವಿಮಾತೊಂದು

ನಾನರಿಯದಾದೆ
ಅದೇನ ತಿಳಿಸುತಿದೆಯೆಂದು

ಕರ್ಮ ಯೋಗವನ್ನೇ
ಸ್ರಷ್ಟಿಯೇ ಸಾಕಾರವೆಂಬುದನ್ನೇ
ನೋಯಿಸುವರ ಪ್ರೀತಿಸು ಎಂದೇ

जिसकी रचना 
इतना सुंदर
वो कितना सुंदर होगा !








Comments

Popular posts from this blog

ಹೂಗಳು

ಎಮ್ಮೆ

ಸೇಲ್