ಆಡು ಹುಲಿಯ ಆಟ ಬೇಟೆಯ ಚೆಂಡಾಟ ನೋಡಲು ಎಷ್ಟು ಚೆಂದ
ಹುಲಿಯು ಆಡನು ಹೊಡೆದು ಕತ್ತನೇ ಕತ್ತರಿಸೆ ವಾ ವಾ ಎಷ್ಟು ಶೌರ್ಯ
ಆಡು ತಿಂದ ಹುಲಿ ಇತ್ತ ತಿರುಗಿ ನಮ್ಮೆಡೆಗೆ ಬರಬಹುದೇ?ಛೆ ಬರಲಿಕ್ಕಿಲ್ಲ ಅದು ನಮ್ಮ ಹುಲಿ
Comments
Post a Comment