Yes, there is a Jagannatha temple, in our own Bangalore, in Sarjapur road in Agara. May not be as exotic as Puri temple, but is good and the architecture is very nice.
ನಿಮಗೆ ರಾಬಿನ್ ಹುಡ್ ಕಥೆ ಗೊತ್ತೆ? ಅವನು ಶ್ರೀಮಂತರನ್ನು ಲೂಟಿ ಮಾಡಿ ಆ ಹಣವನ್ನು ಬಡವರಿಗೆ ಹಂಚುತ್ತಿದ್ದನಂತೆ. ಈಗಿನ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಆರಿಸಿ ಬಂದು ಸರಕಾರ ರಚಿಸಿದರೆ ಅವರು ಈ ಕೆಲಸವನ್ನೇ ಮಾಡುತ್ತಾರಾ? ನಿಮ್ಮ ಮನೆಯಲ್ಲಿ ಎರಡು ಎಮ್ಮೆ ಇದ್ದಾರೆ ಒಂದನ್ನು ತೆಗೆದುಕೊಂಡು ಹೋಗಿ 'ಅವರಿಗೆ' ಕೊಡುತ್ತಾರಾ ? ನಿಮ್ಮ ಮನೆಯ ಹೆಂಗಸರ ಮಂಗಳಸೂತ್ರವನ್ನೂ ಸಹ ಕಸಿದು 'ಅವರಿಗೆ' ಕೊಡುತ್ತಾರಾ? ಅವರು ಎಂದರೆ ಗೊತ್ತಾಗಲಿಲ್ಲವಾ - ಅದೇ ನಮ್ಮ ದೇಶಕ್ಕೆ ಅಕ್ರಮವಾಗಿ ನುಸುಳಿ ಬಂದವರು, ಬಹಳ ಮಕ್ಕಳನ್ನು ಮಾಡಿಕೊಳ್ಳುವವರು. ಇನ್ನೂ ಎಷ್ಟು ಬಿಡಿಸಿ ಹೇಳಬೇಕು ನಿಮಗೆ? ಅರವತ್ತಕ್ಕೆ ಅರಳು ಮರುಳು ಎಂದು ಏನೇನೋ ಬರೆಯಬೇಡ ಎಂದಿರಾ? ಪತ್ರಿಕೆಗಳಲ್ಲಿ ಬಂದಿತ್ತಲ್ಲ - ಚುನಾವಣೆ ಪ್ರಚಾರದಲ್ಲಿ ನಮ್ಮ ಪ್ರಧಾನಿಯವರೇ ಹೇಳಿದ್ದಾರೆ ಎಂದು. ಇದು ಸ್ವಲ್ಪ ಡೇಂಜರ್ ಅನಿಸುತ್ತಿದೆ ಅಲ್ವಾ. ಆದರೆ ನಾವು ಯಾವಾಗಲೂ ನಮ್ಮ ಹಿಂದೂ ಧರ್ಮದ ರಕ್ಷಕ ಪಕ್ಷಕ್ಕೆ ವೋಟ್ ಮಾಡಿ ಗೆಲ್ಲಿಸುತ್ತೇವೆ ಬಿಡಿ ಅಂತೀರಾ. ಸ್ವಲ್ಪ ಇತಿಹಾಸ ನೋಡೋಣ. ನೀವು ಅಥವಾ ನಿಮ್ಮ ಪತಿ/ಪತ್ನಿ/ ಮಕ್ಕಳು ನೌಕರಿಯಲ್ಲಿದ್ದೀರಾ? ಹಾಗಾದರೆ ನೀವು ಆದಾಯ ತೆರಿಗೆಯನ್ನು ಇಷ್ಟು ವರ್ಷ ಕೊಡುತ್ತ ಬಂದಿದ್ದೀರಾ. ಆದರೆ ನಿಮ್ಮ ಮನೆಯ ಆಳು, ಡ್ರೈವರ್ ಅಥವಾ ಅಡಿಗೆಯವರು ಆದಾಯ ತೆರಿಗೆ ಕೊಟ್ಟಿದ್ದಾರಾ. ಇಲ್ಲ ತಾನೇ. ಹಾಗಂತ ಸರಕಾರ (ನಿಮ್ಮ ತೆರಿಗೆಯಿಂದ ಬಂದ ದುಡ್ಡಿನಿಂದ) ಕಟ್ಟಿದ
A journalist who supports the government always and calls the opposition traitors is not doing any good to any one. No matter how many million times he/she says nation, country, people, he is not a well wisher of the said country. He is just trying to save his masters and his own behind. Outlook magazine ran many pieces on this what is wrong with journalism.
Comments
Post a Comment